Surprise Me!

ಹೊಸ ವರ್ಷಕ್ಕೆ ಸಚಿನ್ ಹಾಕಿದ ವಿಡಿಯೋ ನೋಡಿ ಫಿದಾ ಆದ ಅಭಿಮಾನಿಗಳು | Oneindia Kannada

2020-01-02 216 Dailymotion

ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಟ್ವಿಟರ್‌ನಲ್ಲಿ ಮನ ಮುಟ್ಟುವ, ಸ್ಫೂರ್ತಿಯ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. 2020ರ ಹೊಸ ವರ್ಷವನ್ನು ಈ ಸ್ಫೂರ್ತಿಯ ವೀಡಿಯೋದೊಂದಿಗೆ ಆರಂಭಿಸಿ ಎಂದು ಜೊತೆಗೊಂದು ಸಾಲನ್ನೂ ಸೇರಿಕೊಂಡಿದ್ದಾರೆ. ಸಚಿನ್ ಶೇರ್ ಮಾಡಿರುವ ವೀಡಿಯೋ ನಿಜಕ್ಕೂ ಬದುಕಿನ ಗೆಲುವಿನ ಗುಟ್ಟನ್ನು ಪಿಸುಗುಡುವಂತಿದೆ.<br /><br />Sachin Tendulkar shared an "inspirational video" to help people kick start their New Year on a great note.

Buy Now on CodeCanyon